Explore landscapes

Posted by dinesh maneer | November 30, 2016 | din

A Landscape, in both senses, includes the physical elements of geophysically defined landforms such as (ice-capped) mountains, hills, water bodies such as rivers, lakes, ponds and the sea, living elements of land cover including indigenous vegetation, human elements including different forms of land use -Wiki

ಚೆಂ ಬೆಳಕಿಗೆ ಮೈಯೊಡ್ಡಿ ಆಗಷ್ಟೇ ಅರಳುತ್ತಿರುವ ಹೂವು, ದಟ್ಟ ಹಸಿರು ಮರದ ಯಾವುದೋ ಕೊಂಬೆಮರೆಯಲ್ಲಿ ಕೂತು ಗೊತ್ತಿಲ್ಲದ ಭಾಷೆಯಲ್ಲಿ ಸಂಭಾಷಿಸುವ ಅನಾಮಿಕ ಹಕ್ಕಿ, ಉದ್ದೋ ಉದ್ದ ಚೆಲ್ಲಿರುವ ಹುಲ್ಲುಗಾವಲು, ಹಾಲುಬೆಳಕಿನ ಆಕಾಶದಲ್ಲಿ ಹೊಳೆವ ಅಸಂಖ್ಯ ತಾರೆಗಳು… ಎಷ್ಟೆಲ್ಲ ಅತ್ಯಾಕರ್ಷಕ ಸಂಗತಿಗಳನ್ನು ಒಡಲೊಳಗೆ ಹುದುಗಿಸಿಕೊಂಡಿರುವ ನಿಸರ್ಗ ಛಾಯಾಗ್ರಾಹಕರ ಪಾಲಿಗೆ ತೀರದ ಸೆಳೆತದ ಆಗರ.