[hcode_video_sound hcode_video_type="youtube" hcode_youtube_url="https://www.youtube.com/embed/nGtCBpTGYEw" width="560" height="315"]
[hcode_blockquote blockquote_icon="1" hcode_border_position="border-right" hcode_border_type="solid" hcode_blockquote_bg_color="#ffffff" hcode_blockquote_color="#848484" hcode_blockquote_line_height="200px" hcode_blockquote_font_size="8px" hcode_blockquote_heading="dinesh maneer"]I did this as a tribute to  great portrait photographer of Karnataka K G Somashekhar who used to shoot black and white pictures of notable personalities. This is an effort to create awareness about a good portraiture photography. Today people are used to pose nicely as every one owns a camera be it DSLR or smart phone. But it is very difficult to shoot emotive, larger than life portraits. One has to get the expressions right before he clicks. I tried my best here.[/hcode_blockquote]

“Nammura Habba “is an annual festival focused on the lifestyle of coastal Karnataka people . Visited by nearly 60,000 people this event is organised by Abhinandana trust , Bengaluru for two days. This year’s Nammura Habba 2017 held on January 21st and 22nd where we were given an opportunity to put up a photography related event called “Photosanthe” . I put up a small portrait booth where I planned to take head shots of the visitors in black and white .

This portrait booth was tribute to the legendary photographer K G Somashekhar who died recently. I used a vintage tungsten bulb table lamp to lit the faces. The event went extraordinarily well and I think this is one of the best experiences of my life. I made headshots of around 700 people right from street sellers to the celebrities , politicians . Above are  the results in a video.

The second toughest phase of this event is to send all those pictures to the people who have  registered their numbers or email. In case you got shot and not received the photo please write to dmhmaneer@gmail.com   . I will do my best to send the photo.

When we looked at first time we realized that some of the handwriting is very bad. It was   tiresome job of registering more than 500 phone numbers in the phone and then send the right photo to the right one .

My opinion on portraits

Legendary photographer K G Somashekhar  once said “human face is like landscape” . Everyone is beautiful. An expressive face is much more beautiful than a perfect face of a gorgeous girl or an handsome boy. Affectionate  mother’s face is much more beautiful than any face in the world ! So the biggest challenge for a portrait photographer is capturing the character and emotions than just the physical beauty of the face itself.

I tried to just focus on the face rather than the person’s dress, jewelries, skin color etc. So hope I succeeded here .

But it is unfair to say that I have shot every one here in the best way. There might be some bad pictures considering the situations we were in but I tried my best. If not do visit again the booth and I will try my best. I will definitely let you know if I put up .

If anyone wants their personal portfolio do email me . I will be happy to charge a fair amount and try my best to capture.

Yellowbeach.in is the company where I am a mentor photographer who are taking care of printing photos . They are going to charge a nominal fee for printing and couriering . Those will be in the email .

 

ನಮ್ಮೂರ ಹಬ್ಬ ಬೆಂಗಳೂರಿನಲ್ಲಿ ಒಂದು ಅತ್ಯುತ್ತಮ ವಾರ್ಷಿಕ ಇವೆಂಟ್ . ಇಲ್ಲಿ ಕರ್ನಾಟಕ ಕರಾವಳಿಯ ಜನ , ಬೆಂಗಳೂರಿನಲ್ಲಿ ವಾಸಿಸುವ ಮತ್ತು ಕರಾವಳಿಯಲ್ಲಿ ಇರುವ ಜನರು ಬೆಂಗಳೂರಿನ ಜನತೆಗಾಗಿ ಕರಾವಳಿ ಶೈಲಿಯ ತಿಂಡಿಯಿಂದ ಹಿಡಿದು , ಆಟಗಳು , ಕಲಾಪ್ರಕಾರಗಳು  ಇತ್ಯಾದಿ  ಕಾರ್ಯಕ್ರಮಗಳನ್ನು  ಎರಡು ದಿನ ಹಮ್ಮಿಕೊಳ್ಳುತ್ತಾರೆ. ಒಂದೇ ದಿನದಲ್ಲಿ ೬೦ ಸಾವಿರ ಜನರು ಭೇಟಿಮಾಡುವ ಕಾರ್ಯಕ್ರಮವಿದು .

ಈ ಸಲದ ನಮ್ಮೂರ ಹಬ್ಬ ೨೦೧೭ ರಲ್ಲಿ ಮೊದಲಬಾರಿ ನಡೆದ “ಫೋಟೋ ಸಂತೆ “ ಯಲ್ಲಿ ನನಗೂ ಒಂದು ಚಿಕ್ಕ ಕಾರ್ಯಕ್ರಮ ಮಾಡುವ ಅವಕಾಶ ನಮ್ಮೂರ ಹಬ್ಬದ ಆಯೋಜಕರಾದ ಅಭಿನಂದನ ಟ್ರಸ್ಟ್ ಕೊಟ್ಟರು. ಈ ಕಾರ್ಯಕ್ರಮವೇ ಪೋರ್ಟ್ರೇಟ್ ಬೂತ್ .

ಮೊದಲನೇ ಭಾಗ ಬೂತ್ ಗೆ ಬಂದವರ ಮುಖ ಚಿತ್ರವನ್ನು ಸಾಂಪ್ರಾದಾಯಿಕ ಕಪ್ಪು ಬಿಳುಪು  ಶೈಲಿಯಲ್ಲಿ ತೆಗೆಯುವುದು. ಎರಡನೇ ಭಾಗ ತೆಗೆದ ಚಿತ್ರವನ್ನು ಅವರಿಗೆ ತಲುಪಿಸುವುದು .ಒಂದನೆಯ ಭಾಗದ ಕೆಲಸ ಈಗ ಮುಗಿದಿದೆ. ಎರಡನೆ ಭಾಗದ ಕೆಲಸ ಆರಂಭವಾಗಿದೆ. ಸುಮಾರು ೭೦೦ ಜನರ ಫೋಟೋವನ್ನು ತೆಗೆದಿದ್ದೇನೆ. ಅವರೆಲ್ಲರೂ ತಮ್ಮ ಫೋನ್ ನಂಬರ್ ಮತ್ತು ಇಮೇಲ್ ಕೊಟ್ಟಿ ಹೋಗಿದ್ದಾರೆ .ಕಾತರದಿಂದ ಕಾಯುತ್ತಿದ್ದಾರೆ .

ಈ ಅನುಭವ ಬಹುಶ ನನ್ನ ಜೀವನದ ಅತ್ಯಂತ ರೋಚಕವಾದ ಕ್ಷಣಗಳಲ್ಲೊಂದು. ಎರಡು ದಿವಸದಲ್ಲಿ ಅತಿ ಸಾಮಾನ್ಯ ಜನರಿಂದ ಹಿಡಿದು , ಸ್ನೇಹಿತರು , ಸಂಬಂಧಿಕರು , ಕುಟುಂಬದವರು , ಕಲಾವಿದರು , ರಾಜಕಾರಣಿಗಳು ,ಸೆಲೆಬ್ರಿಟಿಗಳು ಎಲ್ಲರು ಒಂದೇ ತರಹದ ಫೋಟೋವನ್ನು  ನನ್ನಲ್ಲಿ ಬಂದು ತೆಗೆಸಿಕೊಂಡರು. ಅವರೆಲ್ಲರಿಗೂ ನಾನು ಚಿರ ಋಣಿ. ರಿಸಲ್ಟ್ಸ್ ಈ video ದಲ್ಲಿದೆ .ದಯವಿಟ್ಟು ನೋಡಿ . ತೆಗೆಸಿಕೊಂಡಿರುವ ವ್ಯಕ್ತಿಗಳ ಚಿತ್ರಗಳನ್ನು ಕೊಡುವ ಕೆಲಸ ಭರದಿಂದ ಸಾಗಿದೆ. ಇನ್ನೆರಡು ದಿವಸದಲ್ಲಿ ಚಿತ್ರಗಳು ಬಂದಿಲ್ಲ ಅಂದರೆ ದಯವಿಟ್ಟು  dmhmaneer@gmail.com  ಇಮೇಲ್ ಕಳುಹಿಸಿ .

ವ್ಯಕ್ತಿ ಚಿತ್ರಗಳ ಬಗ್ಗೆ

ಕರ್ನಾಟಕದ ಹೆಮ್ಮೆಯ ವ್ಯಕ್ತಿ ಛಾಯಾಚಿತ್ರಗ್ರಾಹಕರಾದ ಕೆ ಜಿ ಸೋಮಶೇಖರ್ ಹೇಳುತ್ತಿದ್ದರು “ ಮುಖ ಒಂದು ಲ್ಯಾಂಡ್ಸ್ಕೇಪ್ (ಭೂ ದೃಶ್ಯ ) ಇದ್ದ ಹಾಗೆ “ ಎಂದು. ಒಂದು ಚೆಲುವೆಯ ಮುಖ ಎಷ್ಟು ಸುಂದರವೋ ಅಷ್ಟೇ ಸುಂದರ ಒಂದು ಭಾವ ಪೂರ್ಣ ಮುಖವೂ ಅಷ್ಟೇ ಸುಂದರ. ಒಂದು ಮಗುವಿನ ಮುಖ ಅದೆಷ್ಟು ಮುಗ್ಧತೆಯನ್ನು ಸೂಸುತ್ತದೆಯೋ ಅಷ್ಟೇ ಒಂದು ಅಮ್ಮನ ಮುಖವೂ ಅಷ್ಟೇ ಮಮತೆಯನ್ನು ತೋರಿಸುತ್ತದೆ. ವ್ಯಕ್ತಿಯ ಮುಖವನ್ನು ಚಿತ್ರವಾಗಿಸುವಾಗ ಕಲಾಕಾರನಿಗಿರುವ ಸವಾಲು ವ್ಯಕ್ತಿಯ ವ್ಯಕ್ತಿತ್ವವನ್ನು ಮತ್ತು /ಅಥವಾ ಅವರಲ್ಲಿ ಸೂಸುತ್ತಿರುವ ಭಾವನೆಗಳನ್ನು ಸೆರೆ ಹಿಡಿಯುವುದು . ಇದರಲ್ಲಿ ಕಲಾವಿದ ಯಶಸ್ವಿಯಾದ ಅಂದರೆ ಅವನು ತೆಗೆಯುವದು ವ್ಯಕ್ತಿತ್ವವನ್ನೇ ಹೊರತು ವ್ಯಕ್ತಿಯ ಬಣ್ಣವನ್ನೋ, ಅಂತಸ್ತನ್ನೋ , ಹಾಕಿರುವ ಆಭರಣಗಳನ್ನೋ , ಮುಖದ ಲೋಪ-ಲಾವಣ್ಯಗಳನ್ನೋ , ವ್ಯಕ್ತಿಯ ವಯಸ್ಸನ್ನೋ ಅಲ್ಲ .

ಇಲ್ಲಿ ತೆಗೆದಿರುವ ಚಿತ್ರಗಳೆಲ್ಲವೂ ಅವರ ಅತುತ್ತಮ ಚಿತ್ರಗಳು ಅಥವಾ ಅವರ ವ್ಯಕ್ತಿತ್ವವನ್ನು ತೋರಿಸುವ ಚಿತ್ರಗಳು ಎಂದು ನಾನು ಹೇಳಲಾರೆ. ಆದರೆ ಹೆಚ್ಚಿನ ಚಿತ್ರಗಳ ಮೇಲೆ ನನಗೆ ಹೆಮ್ಮೆ ಇದೆ. ನಿಮ್ಮ ಅಭಿಪ್ರಾಯ ನನಗೆ ತುಂಬಾ ಮುಖ್ಯ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು dmhmaneer@gmail.com ಗೆ ಕಳುಹಿಸಿ ಕೊಡಿ .ಮತ್ತೆ ನಾನು ಪೋರ್ಟ್ರೇಟ್ ಬೂತ್ ಹಾಕುವುದಾದರೆ ಖಂಡಿತ ಹೇಳುತ್ತೇನೆ .ನಿಮಗೆ ಸಮಾಧಾನವಾಗದಿದ್ದಲ್ಲಿ ಮತ್ತೆ ಬನ್ನಿ . ಮತ್ತೊಮ್ಮೆ ಪ್ರಯತ್ನ ಮಾಡುತ್ತೇನೆ.

ಇನ್ನು ಯಾರಿಗಾದರು ಅವರ ಪರ್ಸನಲ್ ಪೋರ್ಟ್ ಫೋಲಿಯೋ ಚಿತ್ರಗಳು ಬೇಕಿದ್ದರೆ ದಯವಿಟ್ಟು ಇಮೇಲ್ ಮಾಡಿ .

 

Thanks for everyone who helped me to make this a success!


Dinesh Maneer

Photographer. Writer .Trekker.Traveler.Businessman based out of Karnataka, India

All author posts

Privacy Preference Center